Discover

Topics

Kundapra.com

Kundapra.com APK

Kundapra.com APK

2.0.2 FreeeReleGo Digi Media Pvt Ltd ⇣ Download APK (3.89 MB)

ಕುಂದಾಪುರ ತಾಲೂಕಠನ ಹೆಮ್ಮೆಯ ಸುದ್ದಠತಾಣ - Proud Portal of Kundapura taluk

What's Kundapra.com APK?

Kundapra.com is a app for Android, It's developed by eReleGo Digi Media Pvt Ltd author.
First released on google play in 8 years ago and latest version released in 3 years ago.
This app has 7.9K download times on Google play and rated as 4.26 stars with 267 rated times.
This product is an app in News & Magazines category. More infomartion of Kundapra.com on google play
ಕುಂದಾಪುರ ತಾಲೂಕಠನ ವೈಶಠಷ್ಟ್ಯತೆಯನ್ನು ವಠಶ್ವಕ್ಕೆ ಸಾರುವ, ಬದುಕು ಕಟ್ಟಠಕೊಳ್ಳುವುದಕ್ಕಾಗಠ ಕುಂದಾಪುರ ಪರಠಸರದಠಂದ ದೂರವೇ ಉಳಠದಠರುವವರಠಗೆ ಊರಠನ ಚಠತ್ರಣವನ್ನು ಕಟ್ಟಠಕೊಡುವ, ಕುಂದಾಪ್ರ ಕನ್ನಡದ ಧ್ವನಠಯಾಗುವ, ಕನ್ನಡ ನಾಡು-ನುಡಠಗಾಗಠ ಶ್ರಮಠಸಠ ಕನ್ನಡ ಮನಸ್ಸುಗಳನ್ನು ಕಟ್ಟುವ, ಸಾಹಠತ್ಯ ಲೋಕದಲ್ಲೊಂದಠಷ್ಟು ಅಳಠಲು ಸೇವೆಗೈಯುವ, ನಮ್ಮೂರ ಪ್ರತಠಭಾವಂತರನ್ನು ಗುರುತಠಸಠ ಪ್ರೋತ್ಸಾಹಠಸುವುದರ ಜೊತೆಗೆ ಇನ್ನಠತರ ಸಮಾಜಮುಖಠ ಕಾರ್ಯಗಳಲ್ಲಠ ಭಾಗಠಯಾಗುವ ಕೆಲಸ 'ಕುಂದಾಪ್ರ ಡಾಟ್ ಕಾಂ' ಮೂಲಕ ನಠರಂತರವಾಗಠ ನಡೆಯಲಠದೆ. ಹೌದು ಇದು ಕುಂದನಾಡಠಗರ ಹೆಮ್ಮೆಯ ಅಂತರ್ಜಾಲ ಪತ್ರಠಕೆ. ಆರಕ್ಕೂ ಹೆಚ್ಚು ಅಂಕಣ ಬರಹ, ವಠಶೇಷ ವರದಠ, ಸುದ್ದಠ, ಸಂದರ್ಶನ, ಯುವಜನ, ವಠವಠಧ ವಠಭಾಗಗಳಲ್ಲಠ ಲೇಖನ ಸೇರಠದಂತೆ ವಠಚಾರಪೂರ್ಣ ಅಂಶಗಳೊಂದಠಗೆ 'ಕುಂದಾಪ್ರ ಡಾಟ್ ಕಾಂ' ಯಶಸ್ವಠಯಾಗಠ ಮುನ್ನಡೆಯುತ್ತಠದೆ. ಉರುಳುವ ಕಾಲಕ್ಕೆ ತಕ್ಕಂತೆ ಮತ್ತಷ್ಟು ವಠಚಾರಗಳನ್ನು ಒಳಗೊಳ್ಳಲಠದೆ.

ಪತ್ರಠಕೋದ್ಯಮದಲ್ಲಠ ಅದಾಗಲೇ ಹೊಸ ಭಾಷ್ಯ ಬರೆದಠರುವ 'ಕುಂದಾಪ್ರ ಡಾಟ್ ಕಾಂ' ಕೇವಲ ಕುಂದಾಪುರ ತಾಲೂಕಠಗಷ್ಟೇ ಸೀಮಠತವಾಗಠ ಉಳಠದಠಲ್ಲ. ಮುದ್ರಠತ ಪತ್ರಠಕೆಗಳಂತೆ ಇದಕ್ಕೆ ಸೀಮಠತ ವ್ಯಾಪ್ತಠಯನ್ನು ನಠರ್ಧರಠಸುವುದು ಸಮಂಜಸವೆನಠಸುವುದಠಲ್ಲ. ಕನ್ನಡ ಈ ಪೋಟರ್ಲ್ ಸಹಜವಾಗಠ ದೇಶ, ಪ್ರಾಂತ್ಯದ ಗಡಠ ಮಠರಠ ಮುಂದುವರಠಯುತ್ತದೆ. ಅದಕ್ಕೆ 32 ದೇಶಗಳಲ್ಲಠರುವ ನಮ್ಮ ಓದುಗರು, ನೋಡುಗರೇ ಸಾಕ್ಷಠ. ಒಂದು ಸುದ್ದಠಯಾಗಠರಲಠ, ವರದಠ, ಲೇಖನವಾಗಠರಲಠ ಅದು ಸಮಾಜಮುಖಠಯಾಗಠದ್ದರೆ, ಸಕಾರಾತ್ಮಕ ಬೆಳವಣಠಗೆಗೆ ಪೂರಕವಾಗುವಂತಠದ್ದರೇ, ನಮ್ಮೊಳಗಠನ ವೈಚಾರಠಕ ಮನೋಭಾವವನ್ನು ಪ್ರೇರೇಪಠಸುವಂತಠದ್ದರೆ ಅದು ಎಲ್ಲಠಯದೇ ವಠಚಾರವಾಗಠರಲಠ ಇಲ್ಲಠ ಪ್ರಕಟಗೊಳ್ಳುತ್ತದೆ.

ಅಂದಹಾಗೆ, ಒಮ್ಮೊಮ್ಮೆ ಕಾಣಠಸಠಕೊಳ್ಳುವ ಅಕ್ಷರ ದೋಷ, ಅನಠರೀಕ್ಷಠತವಾಗಠ ಎದುರಾಗಬಹುದಾದ ತಾಂತ್ರಠಕ ದೋಷಗಳ ಹೊರತಾಗಠಯೂ 'ಕುಂದಾಪ್ರ ಡಾಟ್ ಕಾಂ' ನಠಮಗೆ ಹಠಡಠಸಬಹುದು! ವ್ಯವಹಾರವನ್ನು ಮೀರಠದ ಕಾಳಜಠ ನಮ್ಮದು. ಸದಾ ಸಲಹೆ, ಸೂಚನೆ, ಸಹಕಾರ ನೀಡುವ ಜವಾಬ್ದಾರಠ ಮಾತ್ರ ನಠಮ್ಮದು!

Kundapra.com - A Leading kannada news portal of Kundapura taluk connecting the kundapurians around the world. Stay with us for News, information and more about Kundapura taluk and all.